General Knowledge (GK)

GK Set-1

1 / 13

ಝೂ-ಎನ್‌ ಪೋರ್ಟಲ್‌ನ್ನು (Zoo-Win Portal) ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ ನೈಜ ಸಮಯದ ಲಭ್ಯತೆಯಲ್ಲಿ  ಲಸಿಕೆ ದೊರಕಿಸಲು ವಿನ್ಯಾಸಗೊಳಿಸಿದೆ.

2 / 13

ʼಆಯಷ್ಮಾನ್‌ ವೇ ವಂದನಾ ಯೋಜನೆʼಯನ್ನು ಯಾವ ರಾಜ್ಯ/ ಕೇಂದ್ರಾಡಳಿತ ಸರ್ಕಾರ ಜಾರಿಗೊಳಿಸಿದೆ___________________

3 / 13

ಇತ್ತೀಚೆಗೆ ಯಾವ ರಾಜ್ಯವು ನೂತನ ಶಿಕ್ಷಣ ನೀತಿ (ಎನ್‌ಇಪಿ-2020) ಅನ್ವಯ ಹಿಂದಿ ಭಾಷೆಯನ್ನು 3ನೇ ಭಾಷೆಯನ್ನಾಗಿ ಕಡ್ಡಾಯಗೊಳಿಸಿದೆ.

4 / 13

ಯುವ ಲೇಖಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರ ಉನ್ನತ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಿರುವ ಯೋಜನೆ__________

5 / 13

ಯಶಸ್ವಿನಿ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದ ವರ್ಷ_________

6 / 13

ಕೇಂದ್ರ ಶಾಲಾ ಶಿಕ್ಷಣ ಸಚಿವಾಲಯವು ಭಾರತೀಯ ಭಾಷೆಗಳು ಮತ್ತು ಕವಿತೆಗಳ ಸಂಕಲಿಸಲು  ಆರಂಭಿಸಿರುವ ಉಪಕ್ರಮ__________

7 / 13

2025-26ನೇ ಸಾಲಿನಿಂದ ಭಾರತ ಶಿಕ್ಷಣ ಇಲಾಖೆಯು ಪಿ. ಎಂ. ಪೋಷಣ್‌ ಯೋಜನೆಯಡಿ ವಸ್ತುಗಳ ವೆಚ್ಚವನ್ನು ಯಾವ ಶೇಕಡಾವಾರಿನಲ್ಲಿ ಹೆಚ್ಚಿಸಿದೆ______________

8 / 13

ಪಿ.ಎಂ.ಪೋಷಣ ಯೋಜನೆಯ ಆಹಾರ ಸಾಮಗ್ರಿಗಳ ವೆಚ್ಚವನ್ನು ಈ ಕೇಳಗಿನ ಯಾವ ಸಂಸ್ಥೆ ನೀಡಿದ ಹಣದುಬ್ಬರ ಸೂಚ್ಯಂಕದ ಆಧಾರದ ಮೇಲೆ ಭಾರತದ ಶಿಕ್ಷಣ ಇಲಾಖೆಯು ಏರಿಕೆ ಮಾಡಿದೆ _______________

9 / 13

2011-12 ರಿಂದ 2022-23 10 ವರ್ಷಗಳ ಅವಧಿಯ ಭಾರತದ ಬಡತನ ಮತ್ತು ಅಸಮಾನತೆಗೆ ಸಂಬಂಧಿಸಿದಂತೆ, ಬಿಡುಗಡೆ ಮಾಡಿರುವ ವರದಿಯಲ್ಲಿ ದಶಕದಲ್ಲಿ ಕಡುಬಡತನದಿಂದ ಹೊರಬಂದಿರುವ ಜನಸಂಖ್ಯೆ________

10 / 13

2025ರ ಮಾರ್ಚ್‌ ತಿಂಗಳ ಚಿಲ್ಲರೆ ಹಣದುಬ್ಬರ ಸೂಚ್ಯಂಕವನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ________ ರಷ್ಟು ದಾಖಲಾಗಿದೆ.

11 / 13

ಭಾರತದ ಬಡತನ ಮತ್ತು ಸಮಾನತೆಗೆ ಸಂಬಂಧಿಸಿದ ವರದಿಯನ್ನು ಈ ಕೆಳಗಿನ ಯಾವ ಸಂಸ್ಥೆಯು ಬಿಡುಗಡೆ ಮಾಡಿದೆ.

12 / 13

ಪಂಚಾಯತಿ ಪ್ರಗತಿ ಸೂಚ್ಯಂಕವನ್ನು ಮಾಪನ ಮಾಡಲು ಎಷ್ಟು ವಿಷಯಗಳನ್ನು ಆಯ್ಕೆ ಮಾಡಲಾಗಿದೆ________

13 / 13

ಕೇರ್‌ ಎಡ್ಜ್‌ ವರದಿ ಪ್ರಕಾರ ರಾಜ್ಯಗಳ ಅಭಿವೃದ್ಧಿ ಸಾಮರ್ಥ್ಯದಲ್ಲಿ ಒಟ್ಟಾರೆಯಾಗಿ ಕರ್ನಾಟಕವು ಎಷ್ಟನೇ ಸ್ಥಾನದಲ್ಲಿದೆ_________________

Your score is