General Knowledge (GK)-1

General Knowledge (GK)-1 / ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೋತ್ತರಗಳು

General Knowledge (GK)-1

1 / 24

ಮುಖ್ಯಮಂತ್ರಿಗಳು & ರಾಜ್ಯಗಳನ್ನು ಹೊಂದಿಸಿ ಬರೆಯಿರಿ

1. ಮೋಹನ್ ಯಾದವ್ ಎ. ರಾಜಸ್ಥಾನ
2. ಭಜನ್ ಲಾಲ್ ಶರ್ಮಾ ಬಿ. ಛತ್ತೀಸ್‌ಗಢ
3. ಪುಷ್ಕರಸಿಂಗ್ ಧಾಮಿ ಸಿ. ಹಿಮಾಚಲ ಪ್ರದೇಶ
3. ಪುಷ್ಕರಸಿಂಗ್ ಧಾಮಿ ಡಿ. ಮಧ್ಯಪ್ರದೇಶ
ಇ. ಉತ್ತರಾಖಂಡ

2 / 24

ಕರ್ನಾಟಕ ಸರ್ಕಾರದ ಈ ಕೆಳಗಿನ ಯಾವ ಯೋಜನೆಗೆ ಹೆಚ್ಚು ವೆಚ್ಚ ಮಾಡುತ್ತದೆ

3 / 24

ಈ ಕೆಳಗಿನ ಯಾವ ಸಂಸ್ಥೆ ಭೂ ಸಮ್ಮೇಳನ (Erath Summit) ವನ್ನು ಆಯೋಜನೆ ಮಾಡುತ್ತದೆ.

4 / 24

ಕೈಗಾರಿಕಾ ತ್ಯಾಜ್ಯದಿಂದ ಉಂಟಾಗುವ ಜಲ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಈ ಕೆಳಗಿನ ಯಾವ ಜಲಸಸ್ಯವು ಪರಿಣಾಮಕಾರಿಯಾಗಿದೆ

5 / 24

ಕರ್ನಾಟಕದಲ್ಲಿ ಈ ಕೆಳಗಿನ ಯಾವ ಜಿಲ್ಲೆಯು ಹೆಚ್ಚಿನ ತಲಾ ಆದಾಯ ಹೊಂದಿದೆ

6 / 24

ಅರಣ್ಯ ವ್ಯಾಪ್ತಿ ವಾರ್ಷಿಕ ಕಡಿಮೆಯಾಗುತ್ತಿದೆ ಇದಕ್ಕೆ ಕಾರಣ

7 / 24

2025-26ರ ವಿಜಯ್ ಹಜಾರೆ ಟ್ರೋಫಿ ವಿಜೇತ ತಂಡ ಯಾವುದು

8 / 24

ಈ ಕೆಳಗಿನವುಗಳಲ್ಲಿ ಯಾವುದು ನವೀಕರಿಸಬಹುದಾದ ಇಂಧನವಾಗಿದೆ

9 / 24

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಟಿಸಿದ ವರದಿ ಪ್ರಕಾರ ಭಾರತದ ಈ ಕೆಳಗಿನ ಯಾವ ರಾಜ್ಯ ಭ್ರಷ್ಟಾಚಾರದಲ್ಲಿ ಪ್ರಥಮ ಸ್ಥಾನ ಪಡೆದ ರಾಜ್ಯ

10 / 24

1935ರ ಕಾಯಿದೆಯ ಲಕ್ಷಣಗಳನ್ನು ಗಮನಿಸಿ

ಎ) ಪ್ರಾಂತೀಯ ಸ್ವಾಯತ್ತತೆ

ಬಿ) ಅಖಿಲ ಭಾರತ ಒಕ್ಕೂಟದ ಸ್ಥಾಪನೆ

ಸಿ) ಕೇಂದ್ರದಲ್ಲಿ ದ್ವಿ ಸರ್ಕಾರ ಸ್ಥಾಪನೆ

ಡಿ) ಫೆಡರಲ್ ನ್ಯಾಯಾಲಯದ ಸ್ಥಾಪನೆ

11 / 24

Indes for the new Countries ಬರೆದವರು ಯಾರು?

12 / 24

ಈ ಕೆಳಗಿನವುಗಳಲ್ಲಿ ಟ್ರಿಪ್ಸನ್‌ ಕಿಣ್ವದ (Trypsin enzyme) ಕಾರ್ಯ

13 / 24

ಆಸ್ಪಿರಿನ್ ಅನ್ನು ಹೀಗೂ ಕರೆಯಲಾಗುವುದು

14 / 24

ಪೋರ್ಟ್‌ಲೂಯಿಸ್ ಈ ದೇಶದ ರಾಜಧಾನಿಯಾಗಿದೆ

15 / 24

ಈ ಕೆಳಗಿನವುಗಳಲ್ಲಿ ಮಹಾಬಲಿಪುರಂ ಅನ್ನು ಸ್ಥಾಪಿಸಿದವರು

16 / 24

ಈ ಕೆಳಗಿನವುಗಳಲ್ಲಿ ಸರ್ವೋದಯ ಚಳುವಳಿಯನ್ನು ಪ್ರಾರಂಭಿಸಿದವರು

17 / 24

ಋಗ್ವೇದ ಒಳಗೊಂಡಿರುವ ಮಂಡಲಗಳ ಒಟ್ಟು ಸಂಖ್ಯೆ

18 / 24

ಬ್ರಿಟಿಷರು ಜಹಾಂಗೀರ್‌ನ ಅನುಮತಿ ಪಡೆದು ಈ ಕೆಳಗಿನ ಯಾವ ಸ್ಥಳದಲ್ಲಿ ತಮ್ಮ ಪ್ರಥಮ ವ್ಯಾಪಾರಿ ಮಳಿಗೆಯನ್ನು ಪ್ರಾರಂಭಿಸಿದರು?

19 / 24

ಎತ್ತರದ  ಮಟ್ಟಗಳಲ್ಲಿ (High altitudes) ನೀರಿನ ಕುದಿಯುವ ಪ್ರಮಾಣವು ಕಡಿಮೆಯಾಗಲು ಕಾರಣ

20 / 24

ಕೆಳಗಿನ ಯಾವ ಜೋಡಿಯು ಸರಿಯಾಗಿ ಹೊಂದಾಣಿಕೆಯಾಗಿದೆ?

ನ್ಯಾವಿಗೇಷನ್ ಸಿಸ್ಟಮ್  ದೇಶಗಳು

1) ಗೆಲಿಲಿಯೋ ಅಮೆರಿಕ
2) ಗ್ಲೋನಾಸ್ ರಷ್ಯಾ
3) ಕ್ವಾಸಿ ಜೆನಿತ್ ಜಪಾನ್
4) NavIC ಭಾರತ
5) ಜಿಪಿಎಸ್ ಯುಎಸ್‌ಎ

21 / 24

* ತೃತೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. 

  1. ಇದು ಸ್ಪಷ್ಟವಾದ ಸರಕುಗಳ ಉತ್ಪಾದನೆಗಿಂತ ಹೆಚ್ಚಾಗಿ ಸೇವೆಗಳ ವಾಣಿಜ್ಯ ಉತ್ಪಾದನೆಯನ್ನು ಒಳಗೊಳ್ಳುತ್ತದೆ.
  2. ಇದು ಉತ್ಪಾದನಾ ತಂತ್ರಕ್ಕಿಂತ ಹೆಚ್ಚಾಗಿ ವಿಶೇಷ ಕೌಶಲ್ಯ ಮತ್ತು ಅನುಭವದ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

22 / 24

* ಕೆಳಗೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

  1. ಪರಾಂತಕ 1 ಎಂಬುವನು ನೌಕಾ ದಂಡಯಾತ್ರೆಯಲ್ಲಿ ನಿರತನಾಗಿದ್ದನು ಮತ್ತು ಶ್ರೀಲಂಕಾದ ಪಶ್ಚಿಮ ಕರಾವಳಿಯಲ್ಲಿ ವಿಜಯಶಾಲಿಯಾದನು ಮತ್ತು ಒಂದೂ ಮಹಾಸಾಗರದಲ್ಲಿ ಮಾಲ್ಡೀವ್ಸ್ ಅನ್ನು ವಶಪಡಿಸಿಕೊಂಡನು.
  2. ರಾಜೇಂದ್ರ 1 ಎಂಬವನು 1023ರಲ್ಲಿ ಉತ್ತರ ಭಾರತದಲ್ಲಿ ತನ್ನ ದಂಡಯಾತ್ರೆಯ ಮೂಲಕ ತನ್ನ ಪ್ರವೇಶದ ನಂತರ ಅತ್ಯಂತ ಗಮನಾರ್ಹವಾದ ಮಿಲಟರಿ ಶೋಷಣೆಯನ್ನು ನಡೆಸಿದನು.
  3. ರಾಜರಾಜ 1 ಎಂಬುವನು 1010ರಲ್ಲಿ ತಂಜೂರಿನ ಪ್ರಸಿದ್ಧ ರಾಜರಾಜೇಶ್ವರ ದೇವಸ್ಥಾನ ಅಥವಾ ಬೃಹದೀಶ್ವರ ದೇವಸ್ಥಾನದ ನಿರ್ಮಾಣವನ್ನು ಪೂರ್ಣಗೊಳಿಸಿದನು.

 

23 / 24

* ಈ ಕೆಳಗಿನ ಯಾವ ರಾಜ್ಯಗಳು ಕೃಷ್ಣಾ ನದಿ ವಿವಾದದಲ್ಲಿ ಭಾಗಿಯಾಗಿವೆ?

  1. ತಮಿಳುನಾಡು
  2. ಕರ್ನಾಟಕ
  3. ತೆಲಂಗಾಣ
  4. ಮಹಾರಾಷ್ಟ್ರ
  5. ಆಂಧ್ರ ಪ್ರದೇಶ

24 / 24

ಸೂರ್ಯ, ಭೂಮಿ, ಮತ್ತು ಚಂದ್ರ ಲಂಬಕೋ ಸ್ಥಾನದಲ್ಲಿ ಸಂಧಿಸಿದಾಗ ಉಂಟಾಗುವ ಉಬ್ಬರ ವಿಳಿತಗಳನ್ನು ಹೀಗೆಂದು ಕರೆಯಲಾಗುತ್ತದೆ

Your score is