ಸಾಮಾನ್ಯ ಕನ್ನಡ / General Kannada Quiz
1 / 5
ಗುಡಿಸಲು, ಹೊಸ್ತಿಲು, ಬಾಗಿಲು, ಈ ಪದಗಳಲ್ಲಿ ಅಂತರ್ಗತವಾಗಿರುವ 'ಇಲ್' ಪದದ ಅರ್ಥ
2 / 5
ಈ ನಾಲ್ಕರಲ್ಲಿ ತಪ್ಪಾಗಿರುವ ವಾಕ್ಯವನ್ನು ಗುರುತಿಸಿ
3 / 5
ನಾಯಿಯ ನೆನಪಿಗಾಗಿ ವೀರಗಲ್ಲುನೆಟ್ಟು, ಹಾಕಿಸಿದ ಶಾಸನ
4 / 5
ಪಲ್ಲಟಗೊಂಡಿರುವ ಈ ಕೆಳಗಿನ ಸಾಲುಗಳನ್ನು ಕ್ರಮಾನುಸಾರವಾದ ಅರ್ಥದಲ್ಲಿ ಜೋಡಿಸಿ.
P. ಇದು ಆಹ್ವಾನಪತ್ರಿಕೆಗಳ ಮೇಲೆ ಕಂಡುಬರುವ ಹೊಸ ಟ್ರೆಂಡ್
Q. "ನಿಮ್ಮ ಹೆಸರು ನಮ್ಮ ಹೃದಯದಲ್ಲಿದೆ ನಿಮಗಿದು ಆತ್ಮೀಯ ಆಮಂತ್ರಣ"
R. ಆದರೆ ಮುದ್ದಾದ ಅಕ್ಷರಗಳಲ್ಲಿ ಬರೆಯುವ ಅವಕಾಶ ಆತ್ಮೀಯತೆ ತಪ್ಪಿ ಹೋಯಿತು
S. ಮೊದಲೇ ಮುದ್ರಿತವಾಗಿರುವುದರಿಂದ ಬರೆಯುವ ಕಷ್ಟ ತಪ್ಪಿತು, ಸಮಯ ಉಳಿಯಿತು
5 / 5
ಪದಗಳ ನಡುವೆ ನೀಡಬೇಕಾಗಿರುವ ವಿರಾಮವನ್ನು ಅನುಸರಿಸಿ, ಸರಿಯಾಗಿರುವ ಒಂದು ವಾಕ್ಯವನ್ನು ಆಯ್ಕೆ ಮಾಡಿ.
Your score is
Powered by WordPress