PSI – 2002 Mock Test in Kannada

PSI ಪರೀಕ್ಷೆಗೆ ತಯಾರಿ ಮಾಡುತ್ತಿದ್ದೀರಾ? ಈ ಉಚಿತ ಮೊಕ್ ಟೆಸ್ಟ್ ನಿಮ್ಮ ಮಟ್ಟವನ್ನು ತಿಳಿಸುತ್ತದೆ

ಕರ್ನಾಟಕ ರಾಜ್ಯ ಪೊಲೀಸ್ ಉಪನಿರೀಕ್ಷಕ (PSI) ಪರೀಕ್ಷೆ ಸಾವಿರಾರು ಅಭ್ಯರ್ಥಿಗಳ ಕನಸಿನ ಉದ್ಯೋಗಕ್ಕೆ ದಾರಿ ಮಾಡಿಕೊಡುವ ಮಹತ್ವದ ಸ್ಪರ್ಧಾತ್ಮಕ ಪರೀಕ್ಷೆ. ಆದರೆ ಕೇವಲ ಓದು ಮಾತ್ರ ಪರೀಕ್ಷೆಯಲ್ಲಿ ಯಶಸ್ಸಿಗೆ ಸಾಕಾಗುವುದಿಲ್ಲ. ಪರೀಕ್ಷೆಯ ಮಾದರಿ ತಿಳಿದುಕೊಳ್ಳುವುದು, ಸಮಯದ ಒತ್ತಡದಲ್ಲಿ ಉತ್ತರಿಸುವ ಅಭ್ಯಾಸ ಮತ್ತು ತಯಾರಿಯ ಮಟ್ಟವನ್ನು ಪರಿಶೀಲಿಸುವುದು ಅಗತ್ಯ. ಈ ಹಂತದಲ್ಲಿ Karnataka State PSI 2002 ಉಚಿತ ಮೊಕ್ ಟೆಸ್ಟ್ ಉಪಯುಕ್ತವಾಗುತ್ತದೆ.

PSI 2002

1 / 100

1. ಭಾರತ ಸಂವಿಧಾನದಡಿ ಇದು ನಾಗರೀಕರ ಮೂಲಭೂತ ಕರ್ತವ್ಯವಲ್ಲ.?

2 / 100

2. “ಸರ್ಕಾರದ ಸ್ವರೂಪ" ವನ್ನು ಭಾರತದ ಸಂವಿಧಾನ ಯಾವ ದೇಶದಿಂದ ಎರವಲು ಪಡೆದಿದೆ?

3 / 100

3. ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಯಾರಿಗಿದೆ?

4 / 100

4. ರಾಜ್ಯಸಭೆಯ ಸದ್ಯಸ್ಯತ್ವದ ಅವಧಿ?

5 / 100

5. ಭಾರತದ ಸಂವಿಧಾನದಲ್ಲಿ ಒಕ್ಕೂಟದ 'ಕಾರ್ಯ ನಿರ್ವಹಣಾ ಅಧಿಕಾರ' ಯಾರಿಗಿದೆ?

6 / 100

6. ಪಾಕಿಸ್ತಾನದ ಈಗಿನ ಪ್ರಧಾನ ಮಂತ್ರಿ ಯಾರು?

7 / 100

7. 2001 ನೇ ಸಾಲಿನ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದವರು?

8 / 100

8. ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಿರುವುದು.

9 / 100

9. 86ನೇ ಸಂವಿಧಾನ ತಿದ್ದುಪಡಿಯಾದಾಗ 'ಮೂಲಭೂತ ಹಕ್ಕು' ಆಗಿದ್ದು?

10 / 100

10. ಅಂಟಾರ್ಟಿಕಾದಲ್ಲಿರುವ ಭಾರತೀಯ ಸಂಶೋಧನಾ ಕೇಂದ್ರದ ಹೆಸರು?

11 / 100

11. ಯಾವ ರೀತಿಯ ಮಣ್ಣು ನೆನೆದಾಗ ಉಬ್ಬುತ್ತದೆ ಮತ್ತು ಒಣಗಿದಾಗ ಬಿರಿಯುತ್ತದೆ?

12 / 100

12. ತಮಿಳುನಾಡಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬರುವುದು?

13 / 100

13. ಮೌಂಟ್ ಎಟ್ನಾ ಜೀವಂತ ಜ್ವಾಲಾಮುಖಿ ಇಲ್ಲಿದೆ?

14 / 100

14. ಉತ್ತರ ಭಾರತದ ಮೈದಾನ ಪ್ರದೇಶಗಳಲ್ಲಿ ಬೀಸುವ ಬಿಸಿಗಾಳಿಯ ಹೆಸರು?

15 / 100

15. ಅತ್ಯಂತ ಉದ್ದ ಸಮುದ್ರ ತೀರ ಹೊಂದಿದ ರಾಜ್ಯ?

16 / 100

16. ಕೆಳಗಿನ ಸರಣಿಯಲ್ಲಿ ಮುಂದೆ ಬರಬೇಕಾದುದನ್ನು ಗುರ್ತಿಸಿ.

PSI 2002 PYQ

 

17 / 100

17. ಮೂವರು ಹೆಂಗಸರಲ್ಲಿ ಇಬ್ಬರು ತಾಯಂದಿರು ಮತ್ತು ಇಬ್ಬರು ಪುತ್ರಿಯರು. ಅವರಲ್ಲಿ ಎಲ್ಲರಿಗಿಂತ ಕಿರಿಯವಳು ಎಲ್ಲರಿಗಿಂತ ಹಿರಿಯವಳಿಗೆ ಸಂಬಂಧ ಏನಾಗಬೇಕು?

18 / 100

18. ಶುಕ್ರ ಗ್ರಹ ಬುಧಗ್ರಹಕ್ಕಿಂತ ಹೊಳಪಾಗಿದೆ. ಬುಧಗ್ರಹ ಗುರುಗ್ರಹಕ್ಕಿಂತ ಹೊಳಪಾಗಿಲ್ಲ. ಗುರು ಗ್ರಹ ಶುಕ್ರ ಗ್ರಹಕ್ಕಿಂತ ಹೊಳಪಾಗಿದೆ. ಆದರೆ ಪ್ಲೋಟೋಗಿಂತ ಹೊಳಪಾಗಿಲ್ಲ. ಹಾಗಾದರೆ ಎಲ್ಲಕ್ಕಿಂತ ಹೊಳಪಾದದ್ದು?

19 / 100

19. ಮಳೆ ನೀರಿನಿಂದ ಒಂದು ಕೊಳ ಪೂರ್ಣ ತುಂಬಲು ಇಪ್ಪತ್ತು ದಿನ ಬೇಕು. ನೀರಿನ ಮಟ್ಟ ಪ್ರತಿ ದಿನ (ದ್ವಿಗುಣ) ಇಮ್ಮಡಿಯಾಗುತ್ತಿದ್ದರೆ ಕೊಳ ಅರ್ಧ ತುಂಬಲು ಎಷ್ಟು ದಿನ ಬೇಕು?

20 / 100

20. ಒಂದು ರಸ್ತೆ ಅಪಘಾತವಾದ ಸ್ಥಳಕ್ಕೆ ಆಗ ತಾನೇ ಬಂದಿದ್ದೀರಿ, ಗುಂಪಿನಲ್ಲಿ ಕೆಲವರು ನಿಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಾರೆ. ನೀವು ಗಾಯಾಳುವನ್ನು ನೋಯಿಸಿದ್ದಕ್ಕಾಗಿ ದೋಷಿಸುತ್ತಾರೆ, ಆಗ ನಿಮ್ಮ ಪ್ರಪ್ರಥಮ ಕರ್ತವ್ಯ.?

21 / 100

21. ಅಕ್ರಮ ಬಂಧನದಲ್ಲಿರುವ ವ್ಯಕ್ತಿಗೆ ಇದು ಪರಿಹಾರ ಪಡೆಯುವ ಮಾರ್ಗ?

22 / 100

22. ಭಾರತದ ಸಂವಿಧಾನದ ಅಡಿಯಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ತೊಡೆದುಹಾಕಿದ್ದು?

23 / 100

23. ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಈ ಕೆಳಗಿನ ತತ್ವ ಒಳಗೊಂಡಿದೆ.

24 / 100

24. ಭಾರತದಲ್ಲಿ ʼರಾಜಕೀಯದತ್ತ ಅಧಿಕಾರ' ದ ಮೂಲ?

25 / 100

25. 'ಪಂಚಾಯತ್ ರಾಜ್' ಈ ತತ್ವಗಳ ಮೇಲೆ ನಿಂತಿದೆ?

26 / 100

26. ಇತ್ತೀಚಿಗೆ 'ನೊಬೆಲ್' ಬಹುಮಾನ ಪಡೆದವರು

27 / 100

27. 2002ನೇ ಸಾಲಿನಲ್ಲಿ ವಿಂಬಲ್ಡನ್ ಮಹಿಳಾ ಪ್ರಶಸ್ತಿ ಗೆದ್ದದ್ದು?

28 / 100

28. ಬೂಸಾನ್ ಏಷ್ಯಾ ಕ್ರೀಡಾಕೂಟದಲ್ಲಿ ಮಾದಕ ವಸ್ತು ಸೇವನೆ ವಿವಾದಕ್ಕೆ ಸಿಲುಕಿದ ಕ್ರೀಡಾಪಟು?

29 / 100

29. ಶ್ರೀಲಂಕಾ ಮತ್ತು ಎಲ್.ಟಿ.ಟಿ.ಇ ನಡುವೆ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿರುವ ದೇಶ.

30 / 100

30. ಭಾರತದ ಸಂಸತ್ತಿನ ಮೇಲೆ ದಾಳಿ ನಡೆದಿದ್ದು?

31 / 100

31. ಬಿಟ್ಟಿರುವ ಸಂಖ್ಯೆಯನ್ನು ಗುರ್ತಿಸಿ?

PSI 2002 PYQ

32 / 100

32. ಈ ಸರಣಿಯಲ್ಲಿ ಮುಂದಿನ ಸಂಖ್ಯೆ? ಸರಣಿ: 3, 12, 4, 9, 5, 6, 6,_______ ?

33 / 100

33. ಸರಿದೂಗುವ ನಾಣ್ಯವನ್ನು ಮೇಲಕ್ಕೆ ಚಿಮ್ಮುವ ಆಟದಲ್ಲಿ 4 ಬಾರಿ ನಾಣ್ಯ ಮೇಲ್ಮುಖವಾಗಿ ಬಿದ್ದಿದ್ದರೆ, 5ನೇ ಬಾರಿಯು ಮೇಲ್ಮುಖವಾಗಿಯೇ ಬೀಳುವ ಸಂಭವನೀಯತೆ ಎಷ್ಟು?

34 / 100

34. ಈಗ ಭೀಮನಿಗೆ 10 ವರ್ಷ, ಈ ಭೀಮನ ವಯಸ್ಸು ತನ್ನ ತಂದೆಯ ವಯಸ್ಸಿನ 1/3 ರಷ್ಟು ಆಗಿದ್ದರೆ, ಎಷ್ಟು ವರ್ಷಗಳ ನಂತರ ಅವನ ತಂದೆಯ ವಯಸ್ಸು ಭೀಮನ ವಯಸ್ಸಿನ 2ರಷ್ಟಾಗಿರುತ್ತದೆ?

35 / 100

35. ಹೇಳಿಕೆ 1: ಎಲ್ಲಾ ಹೂವುಗಳು ಮುಳ್ಳುಗಳೇ;
ಹೇಳಿಕೆ 2: ಎಲ್ಲಾ ಮುಳ್ಳುಗಳು ಎಲೆಗಳೇ.
ಮೇಲಿನ ಎರಡು ಹೇಳಿಕೆಗಳು ನಿಜವಾದರೆ, ಕೆಳಗಿನ ವಾಕ್ಯಗಳಲ್ಲಿ ಯಾವುದು ಖಂಡಿತವಾಗಿಯೂ ನಿಜ.

36 / 100

 

 

 

PSI - 2002 Mock Test in Kannada Online Quiz and mock test

37 / 100

37. ಕೆಂಪು ಕಲ್ಲಿಗೆ (ರೆಡ್ ಗ್ರಾನೈಟ್) ಪ್ರಸಿದ್ಧವಾದುದ್ದು,

38 / 100

38. ಮಣ್ಣಿನ ಸತ್ವವನ್ನು ಹೆಚ್ಚಿಸುವುದು?

39 / 100

39. ನಕ್ಷೆಯಲ್ಲಿ ಸಮುದ್ರ ಮಟ್ಟದಿಂದಲೇ ಒಂದೇ ಎತ್ತರದಲ್ಲಿರುವ ಸ್ಥಳಗಳನ್ನು ಸೇರಿಸುವ ಗೆರೆಯನ್ನು ಏನೆಂದು ಕರೆಯುತ್ತಾರೆ?

40 / 100

40. ಬಿಸಿಲೆ ಕಾಡು ಈ ಜಿಲ್ಲೆಯಲ್ಲಿದೆ?

41 / 100

41. ಹಿಡಕಲ್ ಆಣೆಕಟ್ಟು ಈ ನದಿಗೆ ಕಟ್ಟಲಾಗಿದೆ?

42 / 100

42. ಬಾದಾಮಿ ಗುಹಾಂತರ ದೇವಾಲಯಗಳನ್ನು ಕಟ್ಟಿಸಿದವರು ಯಾರು?

43 / 100

43. 'ಕವಿರಾಜಮಾರ್ಗ' ಬರೆದವರು?

44 / 100

44. ತಲಕಾಡು ದೇವಾಲಯಗಳನ್ನು ರಚಿಸಿದವರು?

45 / 100

45. ಹೈದರಾಬಾದ ನಿಜಾಮರ ನಿಯಂತ್ರಣದಲ್ಲಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶವು ಭಾರತದ ಒಕ್ಕೂಟದಲ್ಲಿ ಸೇರಿದ್ದು?

46 / 100

46. ಗಣಕಯಂತ್ರ(ಕಂಪ್ಯೂಟರ್)ದಲ್ಲಿ ಇದು 'ಯಂತ್ರ ಕಾರ್ಯ ನಿರ್ವಹಿಸುವ ವ್ಯವಸ್ಥೆ'(ಆಪರೇಟಿಂಗ್ ಸಿಸ್ಟಮ್) ಅಲ್ಲ?

47 / 100

49. ಈರುಳ್ಳಿ (ಉಳ್ಳಾಗಡ್ಡಿ) ಮಾರ್ಪಟ್ಟಿದ್ದು,

48 / 100

47. ಪ್ರಪಂಚದಾದ್ಯಂತ ನಿರ್ಮೂಲನೆಗೊಂಡಿರುವ ರೋಗ?

49 / 100

48. ಈ ಕೆಳಗಿನ ಜೋಡಣೆ ತಪ್ಪು?

50 / 100

50. ಬಯೋಗ್ಯಾಸ್‌ನಲ್ಲಿ ಪ್ರಮುಖವಾಗಿರುವುದು?

51 / 100

51. ಈ ಕೆಳಗಿನ ಯಾವ ಜೋಡಣೆ ತಪ್ಪು?

52 / 100

52. ಈ ಕೆಳಗಿನ ಜೋಡಣೆಯಲ್ಲಿ ಎರಡು ಸರಿಯಾದ ಉತ್ತರಗಳಿರುವುದು ಇದರಲ್ಲಿದೆ?
ಎ. "ಸ್ವರಾಜ್ಯ ನನ್ನ ಜನ್ಮ ಸಿದ್ದ ಹಕ್ಕು ಅದನ್ನು ಪಡೆದೇ ತಿರುವೆ" - ಬಿ.ಜಿ ತಿಲಕ್,
ಬಿ. "ರಕ್ತ ತರ್ಪಣಕ್ಕೆ ಸಿದ್ದರಾಗಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುವೆ- ಸುಭಾಷ್ ಚಂದ್ರ ಬೋಸ್
ಸಿ. "ಮಾಡು ಇಲ್ಲವೇ ಮಡಿ" - ಸುಭಾಷ್ ಚಂದ್ರ ಬೋಸ್
ಡಿ. "ನವತಾರೆ, ಸ್ವಾತಂತ್ರದ ತಾರೆ. ಉದಯಿಸಲಿ ಪೂರ್ವದಲ್ಲಿ"- ಮಹಾತ್ಮಗಾಂಧಿ

53 / 100

53. ಈ ಕೆಳಗಿನ ಹಾಡು ಗಾಂಧೀಜಿಯವರಿಗೆ ಎಷ್ಟು ಪ್ರಿಯವಾಗಿತ್ತೆಂದರೆ ಅವರು “ಭಗವದ್ಗೀತೆಯನ್ನಾದರೂ ನಾನು ಮರೆತರೆ ಈ ಹಾಡೊಂದೇ ಸಾಕು ನನ್ನನ್ನು ಸಂತೈಸಲು" ಎಂದು ಬರೆದರು.

54 / 100

54. ಭಗತ್ ಸಿಂಗ್ ಪೊಲೀಸ್ ಕಮೀಷನರ್ ಸ್ಯಾಂಡರ್ಸನನ್ನು ಗುಂಡಿಕ್ಕಿ ಕೊಲ್ಲಲು ಕಾರಣ, ಆತ?

55 / 100

55. ಸೈಮನ್ ಆಯೋಗದ ನೇಮಕಾತಿ ವಿರುದ್ಧ ರಾಷ್ಟ್ರೀಯ ವಾದಿಗಳು ಪ್ರತಿಭಟಿಸಲು ಕಾರಣ?

56 / 100

56. ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ

57 / 100

57. ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿರು ವವರು ಮತ್ತು ಸಮ್ಮೇಳನ ನಡೆಸಲು ಉದ್ದೇಶಿಸಿರುವ ಸ್ಥಳ?

58 / 100

58. 'ವಂದೇ ಮಾತರಂ' ಗೀತೆಯನ್ನು ಬರೆದವರು?

59 / 100

59. ಮನುಸೃತಿಯಲ್ಲಿರುವ ವಿಚಾರ

60 / 100

60. ಈ ಕೆಳಗಿನವುಗಳಲ್ಲಿ ಯಾವುದು ಸರಿ.

61 / 100

61. ಕರ್ನಾಟಕದಲ್ಲಿ ಪ್ರಸಿದ್ಧವಾದ ಬೌದ್ಧರ ಅವಶೇಷಗಳು ಇಲ್ಲಿವೆ?

62 / 100

62. ಕೆಳಗಿನ ಜೊಡಣೆಯಲ್ಲಿ ಯಾವುದು ತಪ್ಪು?

63 / 100

63. ರಾಷ್ಟ್ರೀಯ ಪುರಸ್ಕಾರ ಪಡೆದ ಚಲನಚಿತ್ರ 'ದ್ವೀಪ'ದ ನಾಯಕಿ

64 / 100

64. ಪಂಚಾಕ್ಷರಿ ಗವಾಯಿ ಯಾವ ಕ್ಷೇತ್ರದಲ್ಲಿ ಸಾಧನೆಗಾಗಿ ಪ್ರಸಿದ್ದರು?

65 / 100

65. ಬ್ರಿಟಿಷರ ಆಳ್ವಿಕೆಯಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಪ್ರದೇಶಗಳು?

66 / 100

66. ಡಿ.ಎನ್.ಎ ಫಿಂಗರ್ ಪ್ರಿಂಟಿಂಗ್‌ನ ಉಪಯೋಗ ಇಲ್ಲಿದೆ

67 / 100

67. ಕೈ ಗಡಿಯಾರಕ್ಕೆ ಕೀ ಕೊಡುವದರಿಂದ ಸಂಗ್ರಹವಾಗುವದು?

68 / 100

68. ಒಂದು ವಸ್ತುವಿನ ಬಾರ ಅತ್ಯಧಿಕವಾಗಿರುವುದು?'

69 / 100

69. 'ಪ್ಯಾರಸೆಟ್‌ಮಾಲ್'

70 / 100

70. ಯಾವ ಕೃತಕ ಗೊಬ್ಬರದಲ್ಲಿ ಅತಿ ಹೆಚ್ಚಿನ ಪ್ರಮಾಣದ ಸಸಾರಜನಕವಿದೆ?

71 / 100

71. ಮೂರು ದುಂಡು ಮೇಜಿನ ಪರಿಷತ್‌ಗಳಲ್ಲಿ ಭಾಗವಹಿಸಿದವರು?

72 / 100

72. ಪಾಕಿಸ್ತಾನದ ಕಲ್ಪನೆಯನ್ನು ಮೊಟ್ಟ ಮೊದಲು ಪ್ರಸಾಪಿಸಿದವರು?

73 / 100

73. ಬ್ರಿಟಿಷರು ಭಾರತೀಯರಿಗೆ ಅಧಿಕಾರ ಹಸ್ತಾಂತರಿಸುವಂತೆ ಮಾಡಿದ ಕಾರಣಗಳು ಯಾವವು?

74 / 100

74. ಮೌಂಟ್ ಬ್ಯಾಟನ್ ಯೋಜನೆ (1947ನೇ ಜೂನ್ 3) ಈ ಬಗ್ಗೆ ಇತ್ತು.

75 / 100

75. ಬ್ರಿಟಿಷರ ವಿರುದ್ಧ 1899-1900ರ ವರೆಗೆ ನಡೆದ 'ಮುಂಡಾ' ಮೂಲ ನಿವಾಸಿಗಳ ದಂಗೆಯ ನೇತೃತ್ವ ವಹಿಸಿದವರು.

76 / 100

PSI 2002 PYQ

77 / 100

PSI 2002

78 / 100

78. ಬಾಂಬೆ(ಮುಂಬಯಿ)ಯನ್ನು ಪೋರ್ಚುಗೀಸರು ಬ್ರಿಟಿಷರಿಗೆ ವಹಿಸಿಕೊಟ್ಟ ಸಂದರ್ಭ

79 / 100

79. “ಅಸ್ಪೃಶ್ಯತೆ ಹಿಂದೂ ಧರ್ಮದ ಸಾರಾಂಶ ಅನ್ನುದನ್ನು ತೋರಿಸಿಕೊಟ್ಟರೆ ನಾನು ಸ್ವತಃ ಹಿಂದೂ ಧರ್ಮದ ವಿರುದ್ಧವೇ ಬಹಿರಂಗವಾಗಿ ದಂಗೆ ಏಳುತ್ತೇನೆ" ಈ ಮಾತನ್ನು ಹೇಳಿದವರು ಯಾರು?

80 / 100

80. 'ಕೂಡಲ ಸಂಗಮ' ಯಾವ ಜಿಲ್ಲೆಯಲ್ಲಿದೆ?

81 / 100

81. ಭೂ ಸುಧಾರಣೆಯ ವ್ಯಾಪ್ತಿಗೆ ಇದು ಒಳಪಟ್ಟಿಲ್ಲ?

82 / 100

82. 'ಅಗ್ ಮಾರ್ಕ್' (Agamark) ಒಂದು

83 / 100

83. ಇದರಲ್ಲಿ ಯಾವ ಜೋಡಣೆ ತಪ್ಪು.

84 / 100

84. 'ಚಂದ್ರ' ಬಾಹ್ಯಾಕಾಶ ದೂರದರ್ಶಕವನ್ನು ಯಾವ ವಿಜ್ಞಾನಿಯ ಗೌರವಾರ್ಥದಲ್ಲಿ ಹೆಸರಿಸಲಾಗಿದೆ.

85 / 100

85. ವಿದ್ಯುತ್ ಕೋಶ (Battery) ದಲ್ಲಿನ ವಿದ್ಯುದ್ನಾಳ ಧ್ರುವ (Elutrode) ವಿದ್ಯುದ್ವಾಹಕ (electrolytes)ನಲ್ಲಿ ಕರಗಿದಾಗ ಆಗುವ ಪರಿಣಾಮ?

86 / 100

86. ಹಟ್ಟಿ ಗಣಿಗಳು ಯಾವ ಜಿಲ್ಲೆಯಲ್ಲಿವೆ?

87 / 100

87. 33ನೇ ರಾಷ್ಟ್ರೀಯ ಕ್ರೀಡೆಗಳು ನಡೆದ ಸ್ಥಳ?

88 / 100

88. ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿರೇಖೆಯನ್ನು ಎಳೆದವರು?

89 / 100

89. ಭಾರತದಲ್ಲಿ ವಿವಿಧ ಕೋಮುಗಳಿಗೆ ಒಂದೇ ಲೌಕಿಕ ನ್ಯಾಯ ನಿಯಮ (ಕಾಮನ್ ಸಿವಿಲ್ ಕೋಡ್) ಜಾರಿಯಲ್ಲಿರುವ ರಾಜ್ಯ?

90 / 100

90. 1997ರ ಫೆಬ್ರವರಿಯಲ್ಲಿ ಜಾರಿಗೆ ಬಂದ 'ಗಂಗಾ ಕಲ್ಯಾಣ ಯೋಜನೆ' ಯಿಂದಾದ ಉಪಯೋಗ?

91 / 100

91. ದ್ಯುತಿ ಸಂಶ್ಲೇಷಣದ (ಪೋಟೋ ಸಿಂಥೆಸಿಸ್) ಮೂಲಕ ಆಹಾರ ತಯಾರಿಸುವ ಸಸ್ಯ ಜೀವಕೋಶ (ಪ್ಲಾಂಟ್ ಸೆಲ್)ದ ಭಾಗಗಳು ಯಾವುವು?

92 / 100

92. ದ್ರವಸ್ಥಾನಪಲ್ಲಟ (ಥಿಯರಿ ಆಫ್ ಲಿಕ್ವಿಡ್ ಡಿಸ್ಪ್ಲೇಸ್‌ಮೆಂಟ್) ತತ್ವದ ಪ್ರತಿಪಾದನೆಗಾಗಿ ಪ್ರಸಿದ್ಧರಾದವರು?

93 / 100

93. ಆಮ್ಲಜನಕದ ಸಂಶೋಧಕರಲ್ಲಿ ಇವರೂ ಒಬ್ಬರು?

94 / 100

94. ಸಸ್ತನಿಗಳಲ್ಲಿ (ಮ್ಯಾಮಲ್ಸ್‌) ಗಂಡಿನ (ಕ್ರೋಮೋಜೋಮ್ ) ವರ್ಣತಂತುಗಳನ್ನು ಹೀಗೆ ತೋರಿಸುವರು?

95 / 100

95. ಬೆದರಿದ ಬೆಕ್ಕು ಓಡಿಹೋಗಲು ಅಥವಾ ಹೊಡೆದಾಟಕ್ಕೆ ನಿಲ್ಲಲು ಪ್ರೇರೇಪಿಸುವ ಹಾರ್ಮೋನು ಯಾವುದು?

96 / 100

96. ಕುಮಾರವ್ಯಾಸರ ನಿಜವಾದ ಹೆಸರು?

97 / 100

97. 'ಕಬೀರ ಸಮ್ಮಾನ್' ಪ್ರಶಸ್ತಿಯನ್ನು ಇತ್ತೀಚೆಗೆ ಪಡೆದವರು

98 / 100

98. ರಾಷ್ಟ್ರಧ್ವಜದಲ್ಲಿರುವ ಧರ್ಮಚಕ್ರದಲ್ಲಿ ಎಷ್ಟು ಅರೆ (ಕಂಬಿ)ಗಳಿವೆ?

99 / 100

99. ಆಗಾಖಾನ ಕಪ್ ಯಾವ ಆಟಕ್ಕೆ ಸಂಬಂಧಿಸಿದ್ದು?

100 / 100

100. ವಿಶ್ವಸಂಸ್ಥೆಯಲ್ಲಿ 'ವಿಟೋ' ಅಧಿಕಾರ ಚಲಾಯಿಸಲು ಹಕ್ಕು ಇರುವ ರಾಷ್ಟ್ರಗಳು?

Your score is

ಮೊಕ್ ಟೆಸ್ಟ್ ಬರೆಯುವವರೆಗೆ ನಮ್ಮ ತಯಾರಿಯ ನಿಜವಾದ ಸ್ಥಿತಿ ನಮಗೆ ಸ್ಪಷ್ಟವಾಗುವುದಿಲ್ಲ. ಈ ಉಚಿತ ಮೊಕ್ ಟೆಸ್ಟ್ ನಿಮ್ಮ ಓದು ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ತಿಳಿಸಲು ಸಹಾಯ ಮಾಡುತ್ತದೆ. ನೀವು ಯಾವ ವಿಷಯಗಳಲ್ಲಿ ಬಲವಾಗಿದ್ದೀರೋ, ಯಾವ ಭಾಗಗಳಿಗೆ ಇನ್ನಷ್ಟು ಗಮನ ಬೇಕೋ ಎಂಬುದು ಸ್ಪಷ್ಟವಾಗುತ್ತದೆ. ಇದರಿಂದ ಮುಂದಿನ ಓದು ಹೆಚ್ಚು ಯೋಜಿತವಾಗುತ್ತದೆ.

ಈ ಮೊಕ್ ಟೆಸ್ಟ್ PSI ಪರೀಕ್ಷೆಯ ಮಾದರಿಯನ್ನು ಆಧರಿಸಿ ರೂಪಿಸಲ್ಪಟ್ಟಿದ್ದು, ಸಾಮಾನ್ಯ ಜ್ಞಾನ, ಪ್ರಚಲಿತ ಘಟನೆಗಳು, ಸಂವಿಧಾನ, ಇತಿಹಾಸ, ಭೂಗೋಳ ಮತ್ತು ಮಾನಸಿಕ ಸಾಮರ್ಥ್ಯ ವಿಷಯಗಳ ಪ್ರಶ್ನೆಗಳನ್ನು ಒಳಗೊಂಡಿದೆ. ಸಮಯ ಮಿತಿಯೊಂದಿಗೆ ಪರೀಕ್ಷೆ ಬರೆಯುವುದರಿಂದ ನಿಜವಾದ ಪರೀಕ್ಷೆಯ ಅನುಭವ ದೊರೆಯುತ್ತದೆ ಮತ್ತು ಸಮಯ ನಿರ್ವಹಣೆಯ ಕೌಶಲ್ಯವೂ ಬೆಳೆಸುತ್ತದೆ.

ಮೊಕ್ ಟೆಸ್ಟ್‌ನ ಅಂಕಗಳಿಗಿಂತ ಅದರ ವಿಶ್ಲೇಷಣೆಯೇ ಹೆಚ್ಚು ಮುಖ್ಯ. ತಪ್ಪಾದ ಉತ್ತರಗಳನ್ನು ಪರಿಶೀಲಿಸುವುದರಿಂದ ನಿಮ್ಮ ದುರ್ಬಲತೆಗಳು ಗೊತ್ತಾಗುತ್ತವೆ. ಅವುಗಳನ್ನು ಸರಿಪಡಿಸಿಕೊಂಡರೆ ಮುಂದಿನ ಮೊಕ್ ಟೆಸ್ಟ್‌ನಲ್ಲಿ ಉತ್ತಮ ಫಲಿತಾಂಶ ಕಾಣಬಹುದು. ಇದು ಆತ್ಮವಿಶ್ವಾಸ ಹೆಚ್ಚಿಸುವ ಪ್ರಮುಖ ಹಂತವಾಗಿದೆ.

PSI ಪರೀಕ್ಷೆಗೆ ತಯಾರಿ ಮಾಡುತ್ತಿರುವವರು, ವಿಶೇಷವಾಗಿ ಅಂತಿಮ ಹಂತದಲ್ಲಿರುವ ಅಭ್ಯರ್ಥಿಗಳು, ಈ ಉಚಿತ ಮೊಕ್ ಟೆಸ್ಟ್ ಅನ್ನು ತಪ್ಪದೇ ಪ್ರಯತ್ನಿಸಬೇಕು. ನಿಜವಾದ ಪರೀಕ್ಷೆಗೆ ಮುನ್ನ ನಿಮ್ಮ ಮಟ್ಟವನ್ನು ತಿಳಿದುಕೊಳ್ಳಲು ಮತ್ತು ತಯಾರಿಯನ್ನು ಮತ್ತಷ್ಟು ಬಲಪಡಿಸಲು ಇದು ಒಳ್ಳೆಯ ಅವಕಾಶ.

ಇಂದೇ ಮೊಕ್ ಟೆಸ್ಟ್ ಪ್ರಯತ್ನಿಸಿ – ಕರ್ನಾಟಕ ರಾಜ್ಯ ಪೊಲೀಸ್ ಉಪನಿರೀಕ್ಷಕ ಆಗುವ ನಿಮ್ಮ ಕನಸಿಗೆ ಒಂದು ಹೆಜ್ಜೆ ಹತ್ತಿರವಾಗಿರಿ!