PSI-1998 mock test

📝 ಉಚಿತ PSI-1998 mock test – ಕನ್ನಡದಲ್ಲಿ ತಯಾರಿ ಮಾಡಿ ಯಶಸ್ವಿಯಾಗಿರಿ!

PSI - 1998

1 / 99

ವಲ್ಲಭಬಾಯಿ ಪಟೇಲ್ ಅವರಿಗೆ 'ಸರ್ದಾರ್'ಎಂಬ ಬಿರುದು ಸೂಚಿಸಿದವರು ಯಾರು?

2 / 99

ಆತ ತೀವ್ರವಾದಿಗಳ ವಿಚಾರಧಾರೆಯನ್ನು ಮತ್ತು ಕಾರ್ಯ ಯೋಜನೆಗಳನ್ನು ಅತ್ಯಂತ ಆಸಕ್ತಿಯಿಂದ ಸಾದರಪಡಿಸಿದ. ಆತನ ಚಿಂತನೆಯನ್ನು ಹಲವು ಸಮಯದ ನಂತರ ಗಾಂಧೀಜಿಯವರೂ ಅಳವಡಿಸಿಕೊಂಡರು.ಈ ಸಂದರ್ಭದಲ್ಲಿ ಉಲ್ಲೇಖದ ವ್ಯಕ್ತಿ?

3 / 99

ಪೋಟೋ ಸಿಂಥೆಸಿಸ್ (ಬೆಳಕಿನ ಪ್ರಭಾವ) ಆಗಲು ಸೂಕ್ತವಾಗಿರುವ ಬೆಳಕು ಯಾವುದು?

4 / 99

ಪಾರ್ಲಿಮೆಂಟಿನ ಉಭಯ ಸದನಗಳ ಕಲಾಪದಲ್ಲಿ ಸದಸ್ಯರಲ್ಲದ ಕೆಳಕಂಡವರಲ್ಲಿ ಯಾರು ಭಾಗವಹಿಸಬಹುದು?

5 / 99

ಕೇಂದ್ರ ಸಂಪುಟ ಸಭೆಯ ಅಧ್ಯಕ್ಷತೆ ವಹಿಸುವ ವ್ಯಕ್ತಿ?

6 / 99

ಪಾರ್ಲಿಮೆಂಟಿನ ಸಂಯುಕ್ತ ಅಧಿವೇಶನದ ಅಧ್ಯಕ್ಷರು?

7 / 99

ಯಾವುದೇ ವಸ್ತುವಿನ ಭಾರ?

8 / 99

ದಿಢೀರ್ ಚೈತನ್ಯ ತುಂಬಲು ಕ್ರೀಡಾಪಟುಗಳಿಗೆ ಏನು ನೀಡಬಹುದು?

9 / 99

ವಾಯುವಿನ ಒತ್ತಡವನ್ನು ಅಳೆಯುವ ಮಾನ ಯಾವುದು?

10 / 99

ದ್ರಾವಣಗಳಲ್ಲಿ ಅತ್ಯಂತ ಹೆಚ್ಚು ವಿದ್ಯುತ್ ವಾಹಕ ಶಕ್ತಿ ಇರುವ ವಸ್ತು?

11 / 99

ಬ್ಯಾಕ್ಟೀರಿಯಾಗಳಿಗೆ ಸೋಂಕು ತರುವ ನಂಜು?

12 / 99

ಬ್ಯಾಕ್ಟೀರಿಯಾಗಳಲ್ಲಿ ಇರುವ ಕ್ರೋಮೋಸೋಮ್‌ಗಳ ಸಂಖ್ಯೆ?

13 / 99

ಸಂವಿಧಾನದ ಯಾವುದೇ ಭಾಗಕ್ಕೆ ತಿದ್ದುಪಡಿ ತರುವಲ್ಲಿ ಲೋಕಸಭೆಯ ಅಧಿಕಾರವನ್ನು ಸ್ವೀಕರಿಸಿದ ಸಂವಿಧಾನದ ತಿದ್ದುಪಡಿ?

14 / 99

ಸಂವಿಧಾನದ ಯಾವುದೇ ಭಾಗಕ್ಕೆ ತಿದ್ದುಪಡಿ ತರುವಲ್ಲಿ ಲೋಕಸಭೆಯ ಅಧಿಕಾರವನ್ನು ಸ್ವೀಕರಿಸಿದ ಸಂವಿಧಾನದ ತಿದ್ದುಪಡಿ?

ಮೇಲೆ ತಿಳಿಸಿದ ಬದಲಾವಣೆಗೆ ಪ್ರೇರಕವಾದ ಖಟ್ಲೆ-ಸರ್ವೋಚ್ಛ ನ್ಯಾಯಾಲಯದ ತೀರ್ಪು ಇದಕ್ಕೆ ಸಂಬಂಧಿಸಿದೆ.

15 / 99

ರೈಲು ನಿಲ್ದಾಣದ ಮೂಲಕ ರೈಲು ವೇಗವಾಗಿ ಚಲಿಸುತ್ತದೆ. ಆ ಸಮಯ ರೈಲು ನಿಲ್ದಾಣದ ಪ್ಲಾಟ್‌ ಫಾರ್ಮ್‌ನಲ್ಲಿ ನಿಂತಿರುವ ಓರ್ವ ಬಾಲಕನಿಗೆ ಬಹು ಸಮಯ?

16 / 99

ಈ ಗುಂಪಿಗೆ ಸೇರದ ರಸಭಾವವನ್ನು ಗುರುತಿಸಿ?

17 / 99

ಗಾಂಧಾರದ ಪ್ರಮುಖ ಪೋಷಕರು?

18 / 99

ಭಾರತದಲ್ಲಿ ಮೊದಲ ಬಾರಿಗೆ ಪೂಜಿಸಲ್ಪಟ್ಟ ಮಾನವ ರೂಪಿ ವಿಗ್ರಹಗಳು?

19 / 99

ಸಂಸ್ಕೃತದಲ್ಲಿ ಅಧಿಕೃತ ದಾಖಲಾಗಿರುವ ಅತ್ಯಂತ ಹಳೆಯ ಶಾಸನ?

20 / 99

ಇಂಡಿಯಾ ದೇಶದ ಜನರನ್ನು ʼಸಚ್ಛರಿತ್ರರು ಆದರೆ ಶೀಘ್ರ ಕೋಪಿಗಳು' ಎಂದು ವಿವರಿಸಿದಾತ?

21 / 99

ಈ ಶೃಂಖಲೆಯ ಮುಂದಿನ ಸಂಖ್ಯೆ 1, 4, 16, 64 ---

22 / 99

INDIA ಅನ್ನು 95491 ಎಂದು ಸೂಚಿಸಿದರೆ, DELHI ಅನ್ನು ಕೆಳಕಂಡಂತೆ ಸೂಚಿಸಬಹುದು.

23 / 99

ಇಂದು ಗುರುವಾರ ಆದರೆ, 365 ದಿನಗಳ ನಂತರ ಬರುವ ವಾರ ಯಾವುದು

24 / 99

ಎರಡು ದಾಳಗಳು ಒಟ್ಟಿಗೆ ಹಾಕಿದರೆ ಅವುಗಳಲ್ಲಿನ ಸಂಖ್ಯೆಯ ಒಟ್ಟು ಮೊತ್ತ 7 ಆಗಲು ಇರುವ ಸಾಧ್ಯತೆ?

25 / 99

ಐದು ಬಾರಿಯ ನಾಣ್ಯದ ಚಿಮ್ಮುವಿಕೆಯಲ್ಲಿ, ಸತತ ಮೂರು ಬಾರಿ, ನಾಣ್ಯದ ಮುಖ ಮೇಲಾಗಿ ಇರುವ ಸಾಧ್ಯತೆ?

26 / 99

ಕರ್ನಾಟಕ ಏಕೀಕರಣ ಆದ ವರ್ಷ?

27 / 99

'ಯಾಕೂತ' ಜನರ ಮೂಲ ವಾಸಸ್ಥಳ?

28 / 99

ಯಾವ ರೀತಿಯ ಮಣ್ಣಿಗೆ ಅತ್ಯಂತ ಕಡಿಮೆ ಮಟ್ಟದ ಸಾಗುವಳಿ ಅಗತ್ಯ?

29 / 99

ಅತ್ಯಂತ ಹೆಚ್ಚು 'ಫಾಸ್ಫೇಟ್' ಉತ್ಪಾದನೆ ಆಗುವ ಸ್ಥಳ?

30 / 99

ಇಂಡಸ್ ಕಣಿವೆಯಲ್ಲಿನ ನಾಗರಿಕತೆಯ ಅಂಶಗಳನ್ನು ಕೆಳಕಂಡ ಯಾವ ಪ್ರದೇಶದಲ್ಲಿ ಕಾಣಬಹುದು?

31 / 99

'ನೈಫ್' (NiFe) ಎಂಬ ಪದ ಕೆಳಕಂಡ ವಿಷಯಕ್ಕೆ ಸಂಬಂಧಿಸಿದೆ?

32 / 99

ಭಾರತದ ಬಹುಪಾಲು ಜನರು ಯಾವ ಜನಾಂಗದ ಗುಂಪಿಗೆ ಸೇರುತ್ತಾರೆ?

33 / 99

ಸಿಂಧೂ ಗಂಗಾದ ಸಮತಲ ಭೂಮಿಯಲ್ಲಿ ಅತಿ ಸಾಮಾನ್ಯವಾಗಿರುವ ಮಣ್ಣಿನ ಗುಣ?

34 / 99

ಕೆಳಕಂಡ ರಾಜ್ಯಗಳಲ್ಲಿ ಯಾವುದು ಭೂಭಾಗ ಆವೃತ ರಾಜ್ಯ?

35 / 99

ಹಿಮಪಾತ ಕೆಳಕಂಡ ಯಾವ ಭಾಗಗಳಲ್ಲಿ ವಿಶೇಷ ಲಕ್ಷಣ?

36 / 99

ಅತ್ಯಂತ ಕನಿಷ್ಠ ದೂರವಿರುವ ಮಾರ್ಗದಲ್ಲಿ ಪ್ರಯಾಣ ಮಾಡಲು ಅನುಸರಿಸಬೇಕಾದ ಮಾರ್ಗ?

37 / 99

CIS ಸ್ವಾತಂತ್ರ್ಯ ರಾಷ್ಟ್ರಗಳ ಕಾಮನ್‌ವೆಲ್ತ್ ಸಂಸ್ಥೆಯ ಸದಸ್ಯರ ಸಂಖ್ಯೆ?

38 / 99

ಸಾಮಾನ್ಯವಾದ ನಕ್ಷತ್ರವೊಂದರ ಅಪೇಕ್ಷಿತ ಜೀವಮಾನದ ಅವಧಿ?

39 / 99

ಭೂಮಿಗೆ ಬರುತ್ತಿರುವ ಸೂರ್ಯನ ಬೆಳಕಿನ ಹೊರ ಸೂಸುವಿಕೆಯ ವೈಜ್ಞಾನಿಕ ವಿವರ?

40 / 99

'ಅನಾಲೆಕ್ಟʼ ಎಂಬ ಪವಿತ್ರ ಗ್ರಂಥ ಯಾವ ತತ್ವದ ಪ್ರತೀಕ?

41 / 99

3.7 ನ್ನು 75 ರಿಂದ ಭಾಗಿಸಿದರೆ?

42 / 99

4:5 : 8=------?

43 / 99

ಕೆಳಕಂಡವುಗಳಲ್ಲಿ ಯಾವುದು ವಿಲಕ್ಷಣವಾದದ್ದು?

44 / 99

ಮೂರು ಸಂಖ್ಯೆಗಳ 1 : 2 : 3 ಪ್ರಮಾಣದ ಒಟ್ಟು ಮೊತ್ತ 750 ಆ ಮೂರು ಸಂಖ್ಯೆಗಳ ವರ್ಗ ಸಂಖ್ಯೆಯ ಮೊತ್ತ?

45 / 99

6A8-53 ಮತ್ತು 5A7-40 ಆದರೆ, 6A9ಗೆ?

46 / 99

ಗೋಡೆಯೊಂದರ ನಿರ್ಮಾಣ ಕಾರ್ಯವನ್ನು 10 ಜನರು 8 ದಿನಗಳಲ್ಲಿ ಸಾಧಿಸಬಹುದು. ಅದೇ ಕೆಲಸವನ್ನು 1/2 ದಿನದಲ್ಲಿ ಮಾಡಲು ಬೇಕಾಗುವ ಕೆಲಸಗಾರರ ಸಂಖ್ಯೆ?

47 / 99

60 ವಿದ್ಯಾರ್ಥಿಗಳಿರುವ ಒಂದು ವಿದಾಯ ಕೂಟದಲ್ಲಿ ಪ್ರತಿ ವಿದ್ಯಾರ್ಥಿಯು ಸಹ ಇನ್ನಿತರೊಡನೆ ಹಸ್ತಲಾಘವ ನೀಡಿದರೆ, ಒಟ್ಟು ಎಷ್ಟು ಬಾರಿ ಹಸ್ತಲಾಘವ ಆದಂತೆ?

48 / 99

ಕೆಳಕ೦ಡವರಲ್ಲಿ ಯಾರು ಎಲ್ಲಾ ದುಂಡು ಮೇಜಿನ ಪರಿಷತ್ತಿನ ಸಭೆಗಳಲ್ಲಿ ಭಾಗವಹಿಸಿದರು?

49 / 99

ಮೊಟ್ಟ ಮೊದಲ ಬಾರಿಗೆ ಏಷಿಯನ್‌ ಕ್ರೀಡೆಗಳು ಎಲ್ಲಿ ನಡೆದವು?

50 / 99

ಕುಂಭ ಮೇಳ ಪ್ರತಿ ---- ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ

51 / 99

ಸಾರ್ಕ್‌ನ ಮೊದಲ ಶೃಂಗ ಸಮ್ಮೆಳನ ನಡೆದ ಸ್ಥಳ?

52 / 99

ಪುರುಷಸೂಕ್ತವನ್ನು ಯಾವುದರಲ್ಲಿ ಕಾಣಬಹುದು?

53 / 99

ಭಾರತದ ಸಂವಿಧಾನ ಕರಡು ತಯಾರಿಕ ಸಮಿತಿಯ ಅಧ್ಯಕ್ಷ ಯಾರು?

54 / 99

ಭೂಮಿಯಲ್ಲಿ ಅತ್ಯಂತ ಕಿರಿದಾದ ಖಂಡ?

55 / 99

ಸೌರವ್ಯೂಹದಲ್ಲಿ ಅತ್ಯಂತ ದೊಡ್ಡ ಗ್ರಹ?

56 / 99

ಹತ್ತಿಯ ಎಳೆಯನ್ನು ಗಿಡದ ಕೆಳಕಂಡ ಭಾಗದಿಂದ ಪಡೆಯಲಾಗುತ್ತದೆ?

57 / 99

ಕೆಳಕಂಡವರಲ್ಲಿ ಯಾರನ್ನು 'ಪ್ಹೂರರ್‌' ಎಂದು ಗುರುತಿಸಲ್ಪಟ್ಟಿದ್ದು,

58 / 99

ಬುದ್ಧ ತನ್ನ ಪ್ರಥಮ ಬೋಧನೆ ಮಾಡಿದ ಸ್ಥಳ?

59 / 99

ಬಂಗಾಳದ ವಿಭಜನೆಯ ಕ್ರಮವನ್ನು ಬ್ರಿಟಿಷ ಸರಕಾರ ಹಿಂದೆ ತೆಗೆದುಕೊಂಡ ವರ್ಷ

60 / 99

ಭಾರತದ ಸಂವಿಧಾನ ಅಳವಡಿಸಲ್ಪಟ್ಟ ದಿನಾಂಕ.

61 / 99

ಮೂಲಭೂತ ಹಕ್ಕುಗಳ ಪಟ್ಟಿಯಿಂದ ಸಂವಿಧಾನದಲ್ಲಿ ಆಸ್ತಿಯ ಹಕ್ಕನ್ನು ತೆಗೆದು ಹಾಕಿದ ಕ್ರಮ?

62 / 99

ಲೋಥಾಲ್‌ ಇರುವ ಸ್ಥಳ?

63 / 99

ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು.

64 / 99

ತ್ರಿರತ್ನಗಳ ಬಗ್ಗೆ ಒತ್ತು ನೀಡಿದವರು?

65 / 99

ಕಳಿಂಗ ಯುದ್ಧದಿಂದ ಅಶೋಕನ ಮೇಲೆ ಆದ ಪ್ರಭಾವವನ್ನು ಕೆಳಕಂಡಲ್ಲಿ ಕಾಣಬಹುದು.

66 / 99

ತಮ್ಮ ಹೆಸರಿರುವ ನಾಣ್ಯಗಳನ್ನು ಮೊದಲ ಬಳಕೆಗೆ ತಂದ ರಾಜರು

67 / 99

ಭಾರತದ ಸಂವಿಧಾನದಲ್ಲಿ,

68 / 99

ರಾಜ ನಿರ್ದೇಶಕ ತತ್ವ ಆದೇಶಗಳು

69 / 99

ಸೆಂಟೊ ಸಂಸ್ಥೆ -----ಕ್ಕೆ ಮುನ್ನ ಬಾಗ್ದಾದ್‌ ಒಪ್ಪಂದ ಎಂದು ಪ್ರಚಲಿತವಾಗಿತ್ತು

70 / 99

ಈ ಧೂಮಕೇತುಗಳಲ್ಲಿ ಯಾವುದು ಪ್ರತಿ 76 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ?

71 / 99

ಮೃತ್ಯು ಕಣಿವೆ ಎಂಬ ಭೂಭಾಗ ಅತ್ಯಂತ ಕೆಳಮಟ್ಟದ ಸ್ಥಳ.

72 / 99

ವಿಜಯನಗರ ಸಾಮ್ರಾಜ್ಯ ಪತನ ಆದ ಯುದ್ಧ ಭೂಮಿ ಇರುವ ಸ್ಥಳ?

73 / 99

ಹಾಲಿ ಸಮಯ ಭಾರತದಲ್ಲಿರುವ ಉಚ್ಚ ನ್ಯಾಯಾಲಯಗಳು

74 / 99

ಪ್ರಾಚೀನ ಶಿಲಾಯುಗದ ಕಾಲದ ಜನರ ಮುಖ್ಯ ಕಸಬು

75 / 99

ಸಟ್ಲೇಜ್‌ ನದಿಯು ಯಾವ ಪ್ರಮುಖ ನದಿಯ ಗುಂಪಿಗೆ ಸೇರಿದೆ?

76 / 99

ಕಲ್ಹಣ ವಿರಚಿತ  ʼರಾಜ ತರಂಗಿಣಿ' ತಿಳಿಸುವ ವಿಷಯ.

77 / 99

ಭಾರತದ ಸಂವಿಧಾನದಲ್ಲಿ ಅನುಚ್ಛೇದಗಳ ಸಂಖ್ಯೆ?

78 / 99

ಕೆಳಗಿನವುಳಲ್ಲಿ ಸ್ವಸ್ತಿಕ್‌ ಚಿಹ್ನೆ ಯಾವುದು?

79 / 99

ಭಾರತದ ಸಂವಿಧಾನವು ದೇಶವನ್ನು ʼಜಾತ್ಯತೀತ' ಎಂದು ಘೋಷಿಸಿದೆ. ಅಂದರೆ?

80 / 99

ಸಂವಿಧಾನದಲ್ಲಿ ಎಷ್ಟು ರೀತಿಯ ತುರ್ತು ಪರಿಸ್ಥಿಗಳಿಗೆ ಅವಕಾಶ ಇದೆ?

81 / 99

ಗಧರ್‌ ಪಾರ್ಟಿಯ ಕೇಂದ್ರ ಸ್ಥಾನ ಇದ್ದ ಸ್ಥಳ?

82 / 99

ಹಾಲಿ ಸಮಯದಲ್ಲಿ ಕರ್ನಾಟಕ ಸರ್ಕಾರದಲ್ಲಿನ ಆಳುವ ಪಕ್ಷ.

83 / 99

ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನವನ್ನು ಜವಹರಲಾಲ್‌ ನೆಹರು ಅವರು -_ _ _ _ ಬಾರಿ ವಹಿಸಿಕೊಂಡಿದ್ದಾರೆ

84 / 99

ಬ್ರಿಟಿಷ್‌ ಆಡಳಿತ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ ಕಾರಣನಾದ ಗವರ್ನರ್‌ ಜನರಲ್‌

85 / 99

ಸ್ಥಾತಂತ್ಯ ಸಂಗ್ರಾಮದಲ್ಲಿ ಹೆಸರು ಮಾಡಿದ ವಿದುರಾಶ್ವಥ್‌ ಇರುವ ಜಿಲ್ಲೆ?

86 / 99

ಸ್ಟ್ಯಾಫೋರ್ಡ ಕ್ರಿಪ್ಸ್‌ ಸದಸ್ಯನಾಗಿದ್ದ ಸಂಘಟನೆ?

87 / 99

ಕಲ್ಕತ್ತಾದಿಂದ ದೆಹಲಿಗೆ ಬ್ರಿಟನ್‌ ಅಧಿಕಾರಾವಧಿ ಕೇಂದ್ರ ಸ್ಥಾನ ಬದಲಾವಣೆ ಪ್ರಸ್ತಾಪವನ್ನು ಮುಂದಿಟ್ಟ ಗವರ್ನರ್‌ ಜನರಲ್‌.

88 / 99

ಗೋಖಲೆಯವರು ಆರಂಭಿಸಿದ ಭಾರತದ "ಸರ್ವೆಂಟ್ಸ್‌ ಆಪ್‌ ಇಂಡಿಯಾ' ಸೊಸೈಟಿ ಸಂಸ್ಥೆಗೆ ಈ ಒ೦ದು ವಿಷಯ ಗುರಿ ಆಗಿರಲಿಲ್ಲ?

89 / 99

ಗೋಬರ್‌ ಗ್ಯಾಸ್‌ನಲ್ಲಿ ಬಹುಪಾಲು ಇರುವ ಅಂಶ?

90 / 99

ಹಣಕಾಸು ಮಸೂದೆ'ಯನ್ನು ರಾಜ್ಯದ ವಿಧಾನ ಮಂಡಲದಲ್ಲಿ?

91 / 99

ಅಟಾರ್ನಿ ಜನರಲ್‌ ಅವರು ತಮ್ಮ ಹುದ್ದೆಯನ್ನು ______ ಅಲಂಕರಿಸುತ್ತಾರೆ?

92 / 99

ರಾಜ್ಯದ ರಾಜ್ಯಪಾಲರು?

93 / 99

ಅಡುಗೆ ಅನಿಲವನ್ನು ಸಿಲಿಂಡರ್‌ಗಳಲ್ಲಿ ಸರಬರಾಜು ಮಾಡಲ್ಪಡುವ ಆ ವಸ್ತು?

94 / 99

ಸಾಮಾನ್ಯ ವಯಸ್ಕ ವ್ಯಕ್ತಿಯ ಹೃದಯ ಪ್ರತಿ ನಿಮಿಷದ ಬಡಿತದ ಗತಿ?

95 / 99

ಬ್ಯಾಟರಿಗಳಲ್ಲಿ ಬಳಸಲಾಗುವ ಅ್ಯಸಿಡ್‌ ?

96 / 99

ಕುದುರೆ ಮಸಾಲ ಸೊಪ್ಪು?

97 / 99

ಸೈಮನ್‌ ಆಯೋಗವನ್ನು ರಚಿಸಿದಾಗ?

98 / 99

ಗಾಂಧಿ ಇರ್ವಿನ್‌ ಒಪ್ಪಂದ(1931)?

99 / 99

“ಬ್ರಿಟಿಷ ಸರ್ಕಾರವು ಸಮಾನ ವೇದಿಕೆಯಲ್ಲಿ ರಾಜ್ಯ ದ್ರೋಹ ಮಾಡುವ ಸನ್ಯಾಸಿ” ಅಂದರೆ ಮಹಾತ್ಮಾ ಗಾ೦ಧಿಯವರೊಡನೆ ಫೆಬ್ರುವರಿ, ಮಾರ್ಚ್‌ 1931 ರಲ್ಲಿ ಚರ್ಚೆ ಬೇಡ ಎಂದು ವಿರೋಧ ವ್ಯಕ್ತಪಡಿಸಿದ ವ್ಯಕ್ತಿ?

Your score is

ಉಚಿತ PSI ಮಾಕ್ ಟೆಸ್ಟ್‌ಗಳು ಕನ್ನಡದಲ್ಲಿ – ತಯಾರಿಗಾಗಿ ಅತಿ ಉತ್ತಮ ಉಪಾಯ

PSI (ಪೊಲೀಸ್ ಉಪನಿರೀಕ್ಷಕ) ಪರೀಕ್ಷೆ ಕರ್ನಾಟಕದಲ್ಲಿ ಬಹುಮಾನ್ಯ ಸರ್ಕಾರಿ ಉದ್ಯೋಗಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣಗೊಳ್ಳಲು ನಿರಂತರ ಅಭ್ಯಾಸ, ಸಮಯ ನಿರ್ವಹಣೆ ಮತ್ತು ಪ್ರಶ್ನೆಗಳ ಮಾದರಿಯ ಅರಿವು ಅತ್ಯವಶ್ಯಕವಾಗಿದೆ. ಇದಕ್ಕಾಗಿ ಮಾಕ್ ಟೆಸ್ಟ್‌ಗಳು ( mock test ) ಅತ್ಯುತ್ತಮ ಸಹಾಯಕ ಸಾಧನವಾಗಿವೆ.

ಇಂದು ಇಂಟರ್ನೆಟ್‌ನಲ್ಲಿ ಹಲವಾರು PSI ಮಾಕ್ ಟೆಸ್ಟ್‌ಗಳು ಕನ್ನಡದಲ್ಲಿ ಉಚಿತವಾಗಿ ಲಭ್ಯವಿವೆ. ಇವು ಪರೀಕ್ಷೆಯ ನಿಜವಾದ ಅನುಭವವನ್ನು ನೀಡುತ್ತವೆ ಮತ್ತು ಅಭ್ಯರ್ಥಿಯ ದೋಷಗಳನ್ನು ಗುರುತಿಸಿ ಸುಧಾರಣೆ ಮಾಡಲು ನೆರವಾಗುತ್ತವೆ. ನೀವು ದಿನಕ್ಕೆ ಒಂದು ಮಾಕ್ ಟೆಸ್ಟ್ ಬರೆಯುವ ಅಭ್ಯಾಸ ಮಾಡಿದರೆ ನಿಮ್ಮ ಪರೀಕ್ಷಾ ತಯಾರಿ ಉತ್ತಮವಾಗುತ್ತದೆ. ಮಾಕ್ ಟೆಸ್ಟ್‌ಗಳು ಯಾವುದೇ ಪುಸ್ತಕ ಓದುವದಕ್ಕಿಂತ ಹೆಚ್ಚು ಪರಿಣಾಮಕಾರಿ. ಅವು ಪ್ರಶ್ನೆಪತ್ರಿಕೆಯ ವಿನ್ಯಾಸವನ್ನು, ಅಂಕಗಳ ಹಂಚಿಕೆ, ಸಮಯ ನಿರ್ವಹಣೆ—all in one—ಅಭ್ಯಾಸ ಮಾಡಿಸುತ್ತವೆ.

PSI ಪರೀಕ್ಷೆ ಗೆಲ್ಲಲು ಮಾಕ್ ಟೆಸ್ಟ್ ನಿಮ್ಮ ಬಲವಾದ ಶಸ್ತ್ರ. ಈ ಬ್ಲಾಗ್‌ನಲ್ಲಿರುವ ಲಿಂಕುಗಳನ್ನು ಬಳಸಿಕೊಂಡು ಉಚಿತ ಮಾಕ್ ಟೆಸ್ಟ್‌ಗಳನ್ನು ಕನ್ನಡದಲ್ಲಿ ಮಾಡಿ, ನಿಮ್ಮ ತಯಾರಿಯನ್ನು ಇನ್ನಷ್ಟು ಗಟ್ಟಿಗೊಳಿಸಿ.

Powered by WordPress