ಸಾಮಾನ್ಯ ಕನ್ನಡ Mock Test -1

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and other examination.

ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.

ಗಮನಿಸಿ:  ಸಾಮಾನ್ಯ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಸುಮಾರು 15 ರಿಂದ 20 ಪ್ರಶ್ನೆಗಳನ್ನು ಸಾಹಿತ್ಯ ಚರಿತ್ರೆ ವಿಭಾಗದಿಂದ ಕೇಳಲಾಗಿದೆ.ಒಟ್ಟು ಸಾಹಿತ್ಯ ಮತ್ತು ಕೆಲವು ವ್ಯಾಕರಣಾಂಶಗಳು ಸೇರಿ ಒಟ್ಟು 30 ಪ್ರಶ್ನೆಗಳನ್ನು ಸರಿಸುಮಾರು ಕೇಳಲಾಗುತ್ತದೆ. ಅದರಲ್ಲಿ ಮುಖ್ಯವಾಗಿ ಕವಿಯ ಕೃತಿಯ ಮೇಲಿನ ಪ್ರಶ್ನೆಗಳ ಹೆಚ್ಚಾಗಿವೆ ಹಳಗನ್ನಡ ವಿಭಾಗದ ಪ್ರಶ್ನೆಗಳು ಕವಿ ಕಾಲ ಸ್ಥಳ ಕೃತಿಯ ಮೇಲೆ ಹೆಚ್ಚಾಗಿ ಅವಲಂಬಿಸಿವೆ ಆದ್ದರಿಂದ ಈ ಮುಖ್ಯ ಅಂಶಗಳ ಮೇಲೆ ಅವಲಂಬಿತವಾಗಿ ಪ್ರಶ್ನೆಗಳನ್ನು ಕೇಳಲಾಗಿವೆ.

ಒಂದು ಪ್ರಶ್ನೆಗೆ ನಾಲ್ಕು ಬಹುಆಯ್ಕೆಗಳನ್ನು ನೀಡಲಾಗಿದೆ. ಅದರಲ್ಲಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ.

 

Results

#1. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ.

#2. ರಾಷ್ಟ್ರಕವಿ ಬಿರುದು ಪಡೆದ ಕನ್ನಡದ ಮೊದಲ ಕವಿ.

#3. ಕನ್ನಡದ ಮೊದಲ ತ್ರಿಪದಿ ಶಾಸನ

#4. ಕನ್ನಡ ಭಾಷೆಯ ಪ್ರಾಚೀನ ಪದ

#5. ಕನ್ನಡದ ಮೊಟ್ಟ ಮೊದಲ ಸಾಂಗತ್ಯ ಕೃತಿ

#6. ಇದು ಮೊಟ್ಟ ಮೊದಲ ನಾಗವರ್ಮನ ಕೃತಿ

#7. ಛಂದೋಂಬುದ್ಧಿಯನ್ನು ಮೊಟ್ಟ ಮೊದಲು ಸಂಪಾದನೆ ಮಾಡಿದವರು.

#8. ತುಪ್ಪ ಕನ್ನಡ ಶಬ್ದ ಮೊದಲ ಶಬ್ದದ ಮೊದಲ ಪ್ರಯೋಗ ವಿರುವ ಕೃತಿ

#9. ಪಾಶ್ಚಿಮಾತ್ಯರಲ್ಲಿ ಮೊಟ್ಟ ಮೊದಲಿನ ಹಾಸ್ಯ ನಾಟಕಕಾರ

#10. ಕನ್ನಡದ ಮೊದಲ ವಿಡಂಬ ಕಾವ್ಯ

#11. ಕನ್ನಡದ ಮೊಟ್ಟ ಮೊದಲ ಅಸಂಗತ ನಾಟಕ

#12. ಜಾನಪದ ಸಾಹಿತ್ಯದಲ್ಲಿ ಮೊದಲಿಗೆ ಡಾಕ್ಟರೇಟ್ ಪದವಿ ಪಡೆದವರು

#13. ಅಂಕಣ ಬರಹಗಳಿಗೆ ಕನ್ನಡದಲ್ಲಿ ಮೊದಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು ಯಾರು?

#14. ಉತ್ತರ ಕರ್ನಾಟಕದಲ್ಲಿ ಗೆಳೆಯರ ಗುಂಪು ಮೊದಲಿಗೆ ಸಂಘಟಿಸಿದವರು ಯಾರು

#15. ಶಬ್ದಮಣಿ ದರ್ಪಣವನ್ನು ಮೊಟ್ಟ ಮೊದಲಿಗೆ ಪ್ರಕಟಿಸಿದ ಆಂಗ್ಲ ಪಂಡಿತ

#16. ಕನ್ನಡದ ಮೊಟ್ಟ ಮೊದಲ ಸಣ್ಣ ಕಥೆ ಬರೆದವರು

#17. ಕನ್ನಡದ ಮೊದಲ ವಚನಕಾರ

#18. ಕನ್ನಡದಲ್ಲಿ ದರ್ಶನ್ ವಿಮರ್ಶೆಯನ್ನು ಮೊದಲು ಬರೆದವರು

#19. ಅಚ್ಚ ಕನ್ನಡದಲ್ಲಿ ಕಾವ್ಯ ಬರೆದ ಮೊದಲ ಕವಿ

#20. ಕನ್ನಡದ ಮೊದಲ ಸ್ವಾತಂತ್ರ ಸಾಮಾಜಿಕ ಕಾದಂಬರಿ

#21. ಕನ್ನಡದ ಮೊಟ್ಟ ಮೊದಲ ನಾಟಕವೆಂದು ಪ್ರಸಿದ್ಧಿಗೆ ಪಾತ್ರವಾಗಿರುವ ಕೃತಿ

#22. ಸಂಸ್ಕೃತದಲ್ಲಿ ಸೂತ್ರ ಪದ್ಧತಿಯಲ್ಲಿ ರಚಿತವಾಗಿರುವ ಅತಿ ಪ್ರಾಚೀನ ಕನ್ನಡ ವ್ಯಾಕರಣ

#23. ಕನ್ನಡಿಗರ ಬಗ್ಗೆ ಉಲ್ಲೇಖವಿರುವ ಅತಿ ಪ್ರಾಚೀನ ತಮಿಳು ಕೃತಿ

#24. ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದಂತೆ ಅತಿ ಪ್ರಾಚೀನ ಕೃತಿ

#25. ದರ್ಶನ ವಿಮರ್ಶೆ ಎಂಬುದನ್ನು ಮೊದಲು ಬಳಸಿದವರು

Finish

 

Leave a Comment

Your email address will not be published. Required fields are marked *

Scroll to Top